SKY SECURITY SERVICES
Email: skyss7004@gmail.com | Phone: 7411357004
English View
ಕನ್ನಡ ಆವೃತ್ತಿ
Service Terms & Conditions
Reliable nursing professionals are deployed; a mandatory one-month advance fee must be paid before service starts.
Client is responsible for the safety of all valuables and jewelry at home.
Nursing service is strictly for the registered patient only.
No household or personal chores should be assigned to the staff.
Organization is not responsible for side effects, allergies, or patient demise.
Fees must be paid directly to the organization via Check/DD/Online.
Registration fees are strictly non-refundable.
Staff is entitled to 2 days of leave per month.
4 hours of night rest is mandatory for 24-hour shifts.
Minimum service commitment is 15 days upon registration.
Client must provide free food and clean accommodation for staff.
7 days advance written notice is required for cancellation.
Cancellation form must be filled for any refund process.
Physical or verbal abuse leads to termination without refund.
Organization reserves the right to change assigned staff.
No form of harassment will be tolerated in the client's house.
Payment delays lead to immediate suspension of services.
Staff illness replacements will be tried within 24 hours.
Legal Jurisdiction:
Subject to
Davanagere
jurisdiction only.
ಸೇವಾ ಷರತ್ತುಗಳು ಮತ್ತು ನಿಬಂಧನೆಗಳು
ಸೇವೆ ಆರಂಭಿಸುವ ಮೊದಲು ಒಂದು ತಿಂಗಳ ಮುಂಗಡ ಶುಲ್ಕ ಪಾವತಿಸುವುದು ಕಡ್ಡಾಯ.
ಬೆಲೆಬಾಳುವ ವಸ್ತುಗಳ ಸುರಕ್ಷತೆಯ ಜವಾಬ್ದಾರಿ ಕ್ಲೈಂಟ್ ಅವರದ್ದಾಗಿರುತ್ತದೆ.
ನರ್ಸಿಂಗ್ ಸೇವೆಯನ್ನು ಕೇವಲ ನೋಂದಾಯಿತ ರೋಗಿಗೆ ಮಾತ್ರ ಬಳಸಬೇಕು.
ಸಿಬ್ಬಂದಿಯಿಂದ ಯಾವುದೇ ವೈಯಕ್ತಿಕ ಅಥವಾ ಮನೆಕೆಲಸ ಮಾಡಿಸುವಂತಿಲ್ಲ.
ಔಷಧಿಯ ಅಡ್ಡಪರಿಣಾಮ ಅಥವಾ ರೋಗಿಯ ಮರಣಕ್ಕೆ ಸಂಸ್ಥೆ ಜವಾಬ್ದಾರರಲ್ಲ.
ಶುಲ್ಕವನ್ನು ನೇರವಾಗಿ ಸಂಸ್ಥೆಗೆ ಚೆಕ್ ಅಥವಾ ಆನ್ಲೈನ್ ಮೂಲಕ ಪಾವತಿಸಬೇಕು.
ನೋಂದಣಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ.
ಸಿಬ್ಬಂದಿಗೆ ತಿಂಗಳಿಗೆ ೨ ದಿನಗಳ ರಜೆ ಇರುತ್ತದೆ.
೨೪ ಗಂಟೆ ಶಿಫ್ಟ್ನಲ್ಲಿದ್ದರೆ ಸಿಬ್ಬಂದಿಗೆ ರಾತ್ರಿ ೪ ಗಂಟೆ ವಿಶ್ರಾಂತಿ ನೀಡಬೇಕು.
ಕನಿಷ್ಠ ೧೫ ದಿನಗಳ ಕಾಲ ಸೇವೆ ಪಡೆಯಲು ಬದ್ಧರಾಗಿರಬೇಕು.
ಸಿಬ್ಬಂದಿಗೆ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆ ಒದಗಿಸಬೇಕು.
ಸೇವೆ ರದ್ದುಪಡಿಸಲು ೭ ದಿನಗಳ ಮುಂಚಿತವಾಗಿ ತಿಳಿಸಬೇಕು.
ರದ್ದತಿ ಪ್ರಕ್ರಿಯೆಗೆ ಫಾರ್ಮ್ ಪೂರಣ ಮಾಡುವುದು ಕಡ್ಡಾಯ.
ಸಿಬ್ಬಂದಿಗೆ ನಿಂದನೆ ಮಾಡಿದರೆ ತಕ್ಷಣ ಸೇವೆಯನ್ನು ರದ್ದುಪಡಿಸಲಾಗುವುದು.
ಗುಣಮಟ್ಟದ ಸೇವೆಗಾಗಿ ಸಂಸ್ಥೆಯು ಸಿಬ್ಬಂದಿಯನ್ನು ಬದಲಾಯಿಸುವ ಹಕ್ಕನ್ನು ಹೊಂದಿದೆ.
ಮನೆಯಲ್ಲಿ ಯಾವುದೇ ರೀತಿಯ ಕಿರುಕುಳವನ್ನು ಸಹಿಸಲಾಗುವುದಿಲ್ಲ.
ಪಾವತಿ ವಿಳಂಬವಾದರೆ ಮುನ್ಸೂಚನೆ ಇಲ್ಲದೆ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಸಿಬ್ಬಂದಿ ಅನಾರೋಗ್ಯಕ್ಕೊಳಗಾದರೆ ೨೪ ಗಂಟೆಯಲ್ಲಿ ಬದಲಿ ವ್ಯವಸ್ಥೆ ಮಾಡಲಾಗುವುದು.
ಕಾನೂನು ವ್ಯಾಪ್ತಿ:
ಯಾವುದೇ ವಿವಾದಗಳು
Davanagere
ನ್ಯಾಯವ್ಯಾಪ್ತಿಗೆ ಒಳಪಟ್ಟಿರುತ್ತದೆ.
I agree to all terms and conditions stated above.
ACCEPT & SIGN AGREEMENT