SriShridhara Homecare Services
ಸಿಬ್ಬಂದಿ ಉದ್ಯೋಗ ಒಪ್ಪಂದ / Staff Employment Agreement
English View
ಕನ್ನಡ ಆವೃತ್ತಿ
Employment Terms & Conditions
Criminal Records: Any previous criminal cases must be disclosed to the company before joining.
Absconding/Advance: If staff takes an advance payment and fails to report for duty, legal action will be initiated.
Direct Payment: Collecting money directly from customers is strictly prohibited; results in termination and legal action.
Maintain honesty and integrity in all professional duties.
Follow company working hours strictly.
Keep all company and client confidential information private.
Behave politely with customers and colleagues.
Request leave at least 2 days in advance for approval.
Monthly salary will be paid by the 10th of every month.
The company reserves the right to terminate employment for any rule violation.
Compensation for accidents will be provided as per company policy.
Absence for 3 consecutive days without permission results in automatic termination.
Transfer to other locations may be required based on necessity.
Mandatory participation in all training programs.
15 days advance notice is required before leaving the job.
Uniform and Identity Card are mandatory during work hours.
Strict adherence to health and safety regulations.
Submit only genuine and verified documents.
Careful use of company property is mandatory.
Consumption of alcohol and tobacco is strictly prohibited at the workplace.
ಸಿಬ್ಬಂದಿ ಸೇವಾ ಷರತ್ತುಗಳು ಮತ್ತು ನಿಬಂಧನೆಗಳು
ಕ್ರಿಮಿನಲ್ ಪ್ರಕರಣಗಳು: ಈ ಹಿಂದೆ ನಿಮ್ಮ ಮೇಲೆ ಯಾವುದಾದರೂ ಕ್ರಿಮಿನಲ್ ಪ್ರಕರಣಗಳಿದ್ದರೆ ಕೆಲಸಕ್ಕೆ ಸೇರುವ ಮೊದಲೇ ಕಂಪನಿಗೆ ತಿಳಿಸಿರಬೇಕು.
ಅಡ್ವಾನ್ಸ್ ಹಣದ ವಂಚನೆ: ಅಡ್ವಾನ್ಸ್ ಹಣ ಪಡೆದು ಕೆಲಸಕ್ಕೆ ಬರದೆ ಇದ್ದಲ್ಲಿ ಅಥವಾ ವಂಚಿಸಿದಲ್ಲಿ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
ನೇರ ಪಾವತಿ ನಿಷೇಧ: ಕಸ್ಟಮರ್ ಹತ್ತಿರ ನೇರವಾಗಿ ಹಣ ಪಡೆದಲ್ಲಿ ತಕ್ಷಣ ಕೆಲಸದಿಂದ ತೆಗೆದುಹಾಕಲಾಗುವುದು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು.
ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಕಾಪಾಡಿಕೊಳ್ಳಬೇಕು.
ಕೆಲಸದ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಕಂಪನಿಯ ರಹಸ್ಯ ಮಾಹಿತಿಗಳನ್ನು ಗೌಪ್ಯವಾಗಿಡಬೇಕು.
ಗ್ರಾಹಕರು ಮತ್ತು ಸಹೋದ್ಯೋಗಿಗಳೊಂದಿಗೆ ಸಭ್ಯತೆಯಿಂದ ವರ್ತಿಸಬೇಕು.
ರಜೆಗಾಗಿ ೨ ದಿನ ಮುಂಚಿತವಾಗಿ ಅನುಮತಿ ಪಡೆಯಬೇಕು.
ತಿಂಗಳ ವೇತನವನ್ನು ೧೦ನೇ ತಾರೀಖಿನೊಳಗೆ ನೀಡಲಾಗುವುದು.
ನಿಯಮ ಉಲ್ಲಂಘನೆಯಾದಲ್ಲಿ ಕಂಪನಿಯು ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆಯುವ ಹಕ್ಕನ್ನು ಹೊಂದಿರುತ್ತದೆ.
ಅಪಘಾತ ಸಂಭವಿಸಿದರೆ ಕಂಪನಿ ನಿಯಮದಂತೆ ಪರಿಹಾರ ನೀಡಲಾಗುವುದು.
ಅನುಮತಿ ಇಲ್ಲದೆ ೩ ದಿನ ಗೈರಾದರೆ ಕೆಲಸ ರದ್ದೆಂದು ಪರಿಗಣಿಸಲಾಗುವುದು.
ಅಗತ್ಯವಿದ್ದಲ್ಲಿ ಕಂಪನಿಯು ಸಿಬ್ಬಂದಿಯನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡುವ ಹಕ್ಕನ್ನು ಹೊಂದಿದೆ.
ತರಬೇತಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
ಕೆಲಸ ಬಿಡುವ ಮುನ್ನ ೧೫ ದಿನಗಳ ಮುಂಚಿತವಾಗಿ ಲಿಖಿತವಾಗಿ ತಿಳಿಸಬೇಕು.
ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸುವುದು ಕಡ್ಡಾಯ.
ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ನಿಜವಾದ ಮತ್ತು ಪರಿಶೀಲಿಸಿದ ದಾಖಲೆಗಳನ್ನು ಮಾತ್ರ ಒದಗಿಸಬೇಕು.
ಕಂಪನಿಯ ಆಸ್ತಿಯನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕು.
ಕೆಲಸದ ಸ್ಥಳದಲ್ಲಿ ಮದ್ಯಪಾನ ಮತ್ತು ಧೂಮಪಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ನಾನು ಮೇಲೆ ತಿಳಿಸಿದ ಎಲ್ಲಾ ಷರತ್ತುಗಳನ್ನು ಓದಿದ್ದೇನೆ ಮತ್ತು ಅವುಗಳಿಗೆ ಬದ್ಧನಾಗಿರುತ್ತೇನೆ.
ACCEPT & SIGN EMPLOYMENT AGREEMENT